• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಪರಿಸರಸ್ನೇಹಿ ಅಭ್ಯಾಸಗಳಿಂದ ಹವಾಮಾನ ವೈಪರಿತ್ಯ ತಡೆ: ಪ್ರೊ.ಮಹಾಜನ್

Mar 23 2024, 01:05 AM IST
ಹವಾಮಾನ ಬದಲಾವಣೆ ಕುರಿತು ಜಾಗೃತಿ ಮೂಡಿಸಲು ಭಾರತಾದ್ಯಂತ ಸೈಕ್ಲಿಂಗ್ ಮಾಡುತ್ತಿರುವ ಪರಿಸರವಾದಿ ಪ್ರೊ.ಜಯಂತ್ ಮಹಾಜನ್ ಗುಜರಾತ್‌ನಿಂದ ಕರಾವಳಿಯುದ್ದಕ್ಕೂ 2,000 ಕಿ.ಮೀ. ಸೈಕ್ಲಿಂಗ್ ಅನ್ನು ಈಗಾಗಲೇ ಪೂರ್ಣಗೊಳಿಸಿ, ಮಣಿಪಾಲಕ್ಕೆ ಬಂದರು. ಅಲ್ಲಿ ಜಿಯೋಪಾಲಿಟಿಕ್ಸ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಹವಾಮಾನ ವೈಪರೀತ್ಯಪ್ರಧಾನಿ ಮೋದಿ ಭೂತಾನ್‌ ಪ್ರವಾಸ ಮುಂದೂಡಿಕೆ

Mar 21 2024, 01:04 AM IST
ಮಾ.21ರಿಂದ ಆರಂಭವಾಗಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಭೂತಾನ್‌ ಪ್ರವಾಸ ಮುಂದೂಡಲಾಗಿದೆ.

ಹವಾಮಾನ ಬದಲಾವಣೆಯಿಂದ ಸಿಹಿನೀರಿನ ಪೂರೈಕೆಯ ಮೇಲೆ ಪರಿಣಾಮ: ಪಿ.ವಿ. ಹಿರೇಮಠ

Mar 18 2024, 01:46 AM IST
ಭವಿಷ್ಯದಲ್ಲಿ ನೀರು ಸಂಘರ್ಷದ ಪ್ರಮುಖ ಮೂಲವಾಗಿದೆ ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ಬೇಡಿಕೆ ಗಗನಕ್ಕೇರುತ್ತಿದೆ ಮತ್ತು ಸಿಹಿನೀರಿನ ಮೀಸಲು ತೀವ್ರವಾಗಿ ಒತ್ತಡಕ್ಕೊಳಗಾಗುತ್ತದೆ ಎಂದು ಪರಿಸರವಾದಿ ಪಿ.ವಿ. ಹಿರೇಮಠ ಹೇಳಿದರು.

ಹವಾಮಾನ ವೈಪರೀತ್ಯ: ಮಾವು, ಗೇರು ಫಸಲು ಕುಂಠಿತ

Mar 04 2024, 01:21 AM IST
ಡಿಸೆಂಬರ್‌ನಿಂದ ಜನವರಿ ತನಕ ಮಳೆ ಸುರಿದ ಪರಿಣಾಮ ಈ ಬಾರಿ ಫಸಲು ಕುಂಠಿತವಾಗಿದೆ. ಚಳಿಯ ಜೊತೆ ಶುಷ್ಕ ವಾತಾವರಣ, ಬಿಸಿಲು ಇದ್ದರೆ ಮಾತ್ರ ಗೇರು, ಮಾವು, ಹಲಸು ಮರಗಳು ಹೂ ಬಿಡಲು ಪೂರಕವಾಗಿದೆ. ಇಬ್ಬನಿ, ಮೋಡ‌ ಮುಸುಕಿದ ವಾತಾವರಣವಿದ್ದರೆ ಹೂ ಬಿಡಲು ಸಾಧ್ಯವಿಲ್ಲ.

ಇಸ್ರೋದ ಹವಾಮಾನ ಉಪಗ್ರಹ ಯಶಸ್ವಿ ಉಡಾವಣೆ

Feb 18 2024, 01:33 AM IST

ಭೂಮಿ ಮತ್ತು ಸಾಗರದ ಮೇಲ್ಪದರವನ್ನು ಅಧ್ಯಯನ ಮಾಡುವ ಮೂಲಕ ಹವಾಮಾನದ ಕುರಿತು ನಿಖರ ಮಾಹಿತಿ ಸಂಗ್ರಹಿಸಿಕೊಡುವ ಉದ್ದೇಶ ಹೊಂದಿರುವ ಇನ್‌ಸ್ಯಾಟ್‌ -3ಡಿಎಸ್‌ ಉಪಗ್ರಹವನ್ನು ಇಸ್ರೋ ಶನಿವಾರ ಯಶಸ್ವಿಯಾಗಿ ಉಡ್ಡಯನ ಮಾಡಿದೆ.

ಇಂದು ಸಂಜೆ ಇಸ್ರೋ ಹವಾಮಾನ ಉಪಗ್ರಹ ಉಡ್ಡಯನ

Feb 17 2024, 01:17 AM IST
ಇಂದು ಸಂಜೆ ಇಸ್ರೋ ಹವಾಮಾನ ಉಪಗ್ರಹ ಉಡ್ಡಯನ ಮಾಡಲಿದೆ. ಜಿಎಸ್‌ಎಲ್‌ವಿ ರಾಕೆಟ್‌ ಮೂಲಕ ಇನ್‌ಸ್ಯಾಟ್‌ 3ಡಿಎಸ್‌ ಉಪಗ್ರಹವನ್ನು ಉಡ್ಡಯನ ಮಾಡಲಿದೆ.

ಹವಾಮಾನ ವೈಪರೀತ್ಯದಿಂದ ವಿವಿಧ ರೋಗಗಳಿಗೆ ತುತ್ತಾಗುತ್ತಿದೆ ಅಡಕೆ: ಸಂಜೀವ ಜಕಾತಿ ಮಠ್

Feb 15 2024, 01:15 AM IST
ಹವಾಮಾನ ವೈಪರೀತ್ಯದಿಂದಾಗಿ ಅಡಕೆ ಬೆಳೆ ವಿವಿಧ ರೋಗಗಳಿಗೆ ತುತ್ತಾಗುತ್ತಿದೆ ಎಂದು ಶೃಂಗೇರಿ ತೋಟಗಾರಿಕೆ ಸಂಶೋಧನಾ ಕೇಂದ್ರದ ಸಸ್ಯ ರೋಗ ಶಾಸ್ತ್ರಜ್ಞ ಡಾ.ಸಂಜೀವ ಜಕಾತಿ ಮಠ ತಿಳಿಸಿದರು.

ಹವಾಮಾನ ಬದಲಾವಣೆಯಲ್ಲಿ ಸಿಲುಕಿದ ಕೃಷಿ

Jan 22 2024, 02:16 AM IST
ಚಾಮರಾಜನಗರ ಹವಾಮಾನ ಬದಲಾವಣೆ ಸುಳಿಯಲ್ಲಿ ಕೃಷಿ ಸಿಲುಕಿದೆ ಎಂದು ತುಮಕೂರು ಹಿರೇಹಳ್ಳಿ ಕೆವಿಕೆ ಮುಖ್ಯಸ್ಥ ಡಾ.ಎನ್‌. ಲೋಗಾನಂದನ್‌ ಆತಂಕ ವ್ಯಕ್ತಪಡಿಸಿದರು. ನಗರದ ಜೆ.ಎಚ್‌. ಪಟೇಲ್‌ ಸಭಾಂಗಣದಲ್ಲಿ ಭಾನುವಾರ ಕೊಳ್ಳೇಗಾಲದ ಜೆಎಸ್‌ಬಿ ಪ್ರತಿಷ್ಠಾನ, ತುಮಕೂರಿನ ಗಾಂಧೀಜಿ ಸಹಜ ಬೇಸಾಯ ಶಾಲೆ, ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ರೈತ ಸಂಘ ಹಾಗೂ ಹಸಿರು ಸೇನೆ ಸಾಮೂಹಿಕ ನಾಯಕತ್ವದ ವತಿಯಿಂದ ಕೃಷಿ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ನಿರ್ವಹಣೆ ಕುರಿತು ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ಹವಾಮಾನ ದತ್ತಾಂಶ ದಾಖಲಿಸುವ ಮಾಹಿತಿ ಪಡೆದ ವಿದ್ಯಾರ್ಥಿಗಳು

Jan 15 2024, 01:46 AM IST
ಕನಕಪುರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೂಗೋಳ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕ ವೃಂದ ಹವಾಮಾನ ದತ್ತಾಂಶಗಳನ್ನು ದಾಖಲಿಸುವ ಕೇಂದ್ರಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿ ಮಾಹಿತಿ ಪಡೆದುಕೊಂಡರು.

ಬೀದರ್‌ ಜಿಲ್ಲೆಯಲ್ಲು ಹವಾಮಾನ ಬದಲಾವಣೆ ಅನುಭವ: ಪ್ರೊ.ವೀರಣ್ಣ

Jan 04 2024, 01:45 AM IST
ಬೀದರ್‌ ಡಿಸಿಸಿ ಬ್ಯಾಂಕ್‌ನ ಸಹಾರ್ದ ತರಬೇತಿ ಸಂಸ್ಥೆ ನೌಬಾದ್‌ನಲ್ಲಿ ನಬಾರ್ಡ್ ವತಿಯಿಂದ ಆಯೋಜಿಸಿರುವ ಒಂದು ದಿನದ ಕಾರ್ಯಾಗಾರವನ್ನು ಪಶು ವಿವಿ ಉಪ ಕುಲಪತಿ ಪ್ರೊ. ಕೆ.ಸಿ.ವೀರಣ್ಣ ಉದ್ಘಾಟಿಸಿದರು.
  • < previous
  • 1
  • 2
  • 3
  • 4
  • 5
  • 6
  • 7
  • next >

More Trending News

Top Stories
ಬಿಜೆಪಿ ಅಧಿಕಾರಕ್ಕೆ ತರುವತನಕ ವಿರಮಿಸುವುದಿಲ್ಲ - 130 ಸ್ಥಾನ ಗೆದ್ದು ಬರುವ ಸಂಕಲ್ಪ : ಬಿವೈವಿ
ಪೋಸ್ಟಾಫೀಸಾ, ಬ್ಯಾಂಕಾ.. ? ದುಡ್ಡಿಡೋಕೆ ಲಾಭದಾಯಕ ಜಾಗ ಯಾವುದು : ಇಲ್ಲಿದೆ ಉತ್ತರ
ತಮಿಳು ಪ್ರೇಮ ಭಾಷಾ ವೈಷಮ್ಯಕ್ಕೆ ನಾಂದಿ ಹಾಡಿದ್ದೆಲ್ಲಿ?
ಸಾರ್ವಜನಿಕರಿಗಾಗಿ ಸ್ವಂತ ಹಣದಲ್ಲಿ ಸೇತುವೆ ನಿರ್ಮಿಸಿದ ರೈತ
ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಕಡಿಮೆಯಾಗಲಿದೆ 110 ಕಿ.ಮೀ. ಅಂತರ !
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved