ಹಂದಿ ಹಾವಳಿ: ಮನೆ ಬಿಟ್ಟು ಹೋದ ಹೆಂಡತಿ, ಮಕ್ಕಳು; ಮನ ನೊಂದ ಪತಿಯಿಂದ ಅರೆಬೆತ್ತಲೆ ಪ್ರತಿಭಟನೆ
Mar 06 2024, 02:19 AM ISTಮನೆಯ ಸುತ್ತಮುತ್ತ ಹಂದಿಗಳ ಹಾವಳಿಯಿಂದಾಗಿ ಮನನೊಂದು ಹೆಂಡತಿ, ಮಕ್ಕಳು ಮನೆ ಬಿಟ್ಟು ಹೋಗಿದ್ದು, ಇದರಿಂದಾಗಿ ಮನ ನೊಂದ ಪತಿಯೊಬ್ಬರು ಇಲ್ಲಿನ ಪಪಂ ಆವರಣದಲ್ಲಿ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದರು.