ಪ್ರಮುಖ ಏರೋಬ್ಯಾಟಿಕ್ ತಂಡಗಳ ಅನುಪಸ್ಥಿತಿಯ ನಡುವೆಯೂ ಏರ್ ಶೋಗೆ ಜೀವ ತುಂಬಿದ ಸೂರ್ಯಕಿರಣ ತಂಡ
Feb 13 2025, 02:03 AM ISTಪ್ರಮುಖ ಏರೋಬ್ಯಾಟಿಕ್ ತಂಡಗಳ ಅನುಪಸ್ಥಿತಿಯ ನಡುವೆಯೂ ಬುಧವಾರ ‘ಸೂರ್ಯ ಕಿರಣ’ ತಂಡವು ಮೈನವಿರೇಳಿಸುವ ಪ್ರದರ್ಶನದ ಮೂಲಕ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಜೀವ ತುಂಬಿದ್ದು, ಅಮೇರಿಕಾದ ‘ಎಫ್-35’ ಹಾಗೂ ರಷ್ಯಾದ ಎಸ್‌ಯು-57 ಜುಗಲ್ ಬಂದಿ ಪ್ರದರ್ಶನ ಹೊಸ ಮೆರಗು ತಂದಿದೆ.