ಗೌರಿ ಹಬ್ಬದ ಹಿನ್ನೆಲೆ ಗುಂಡ್ಲುಪೇಟೆಯ ಕೆಆರ್ಸಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್
Sep 07 2024, 01:34 AM ISTಗೌರಿ ಹಬ್ಬದ ದಿನವಾದ ಶುಕ್ರವಾರ ಗುಂಡ್ಲುಪೇಟೆ ಪಟ್ಟಣದ ಜನನಿಬಿಡ ರಸ್ತೆಯಾದ ಕಿತ್ತೂರು ರಾಣಿ ಚೆನ್ನಮ್ಮ (ಕೆಆರ್ಸಿ) ಜನಸಂದಣಿಯ ಜತೆಗೆ ಬೈಕ್, ಆಟೋ, ಕಾರು, ಸೈಕಲ್ ಸವಾರರ ಸಂಚಾರ ಹೆಚ್ಚಾದ ಹಿನ್ನೆಲೆ ಸಂಚಾರ ದಟ್ಟಣೆ ಉಂಟಾಗಿ ವಾಹನಗಳ ಸವಾರರು ಪರದಾಡಿದರು.