ಪಾಕಿಸ್ತಾನದಲ್ಲಿ ತಾನೇ ಹೇರಿದ್ದ ನಿಷೇಧ ಉಲ್ಲಂಘಿಸಿ ಟ್ವೀಟ್ ಮಾಡಿದ ಪ್ರಧಾನಿ ಶಹಬಾಜ್ ಷರೀಫ್!
Nov 10 2024, 01:30 AM ISTಪಾಕಿಸ್ತಾನದಲ್ಲಿ ತಾವೇ ಟ್ವೀಟರ್ ಮೇಲೆ ಹೇರಿದ್ದ ನಿಷೇಧವನ್ನು ಉಲ್ಲಂಘಿಸಿರುವ ಪ್ರಧಾನಿ ಶಹಬಾಜ್ ಷರೀಫ್, ಟ್ವೀಟರ್ (ಎಕ್ಸ್) ಮೂಲಕ ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಶುಭ ಹಾರೈಸಿದ್ದಾರೆ.