ನೆಟ್ಟಿಗರ ನಿದ್ದೆಕೆಡಿಸಿದ್ದ ವಿರಾಟ್ ಕೊಹ್ಲಿ ಟ್ವೀಟ್!
Oct 17 2025, 01:00 AM ISTಸಾಮಾಜಿಕ ತಾಣಗಳಲ್ಲಿ ವಿರಾಟ್ ಕೊಹ್ಲಿ ಪೋಸ್ಟ್ ಮಾಡುವುದು ಅಪರೂಪ. ಅವರ ಪ್ರತಿ ಪೋಸ್ಟ್ಗೂ ಲಕ್ಷಾಂತರ ಹಿಟ್ಸ್, ಲೈಕ್ಸ್ ಬರಲಿದೆ. ಪ್ರತಿ ಪೋಸ್ಟ್ ಕೂಡ ವೈರಲ್ ಆಗಲಿದೆ. ಅಂತದ್ದೇ ಒಂದು ಟ್ವೀಟ್ ಗುರುವಾರ ಭಾರೀ ಕುತೂಹಲ ಮೂಡಿಸಿ, ಎಲ್ಲರಲ್ಲೂ ಆಸಕ್ತಿ ಕೆರಳಿಸಿತ್ತು.