ಎರಡೂವರೆ ತಿಂಗಳಲ್ಲಿ ಜಲಜೀವನ್ ನಳದಲ್ಲಿ ನೀರು ಬರಬೇಕು
Jun 18 2025, 01:13 AM ISTಸಭೆಯಲ್ಲಿ ಜೆಜೆಎಂ ಎಂಜಿನಿಯರ್‌ಗಳು, ಎಲ್ಲಾ ಗ್ರಾಪಂಗಳ ಪಿಡಿಒಗಳು ಮತ್ತು ತಾಪಂ ಇಒ, ಜೆಜೆಎಂನ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರು ಭಾಗವಹಿಸಿದ್ದೀರಿ. ಅಲ್ಲದೆ ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂಬ ಮಾಹಿತಿಯನ್ನು ಸಭೆಗೆ ನೀಡಿದ್ದೀರಿ. ಈ ಅಂಶಗಳನ್ನು ಮನಗಂಡು ಮುಂದಿನ ಎರಡೂವರೆ ತಿಂಗಳ ಅವಧಿಯೊಳಗೆ ನೀರು ಒದಗಿಸುವ ಭರವಸೆಯನ್ನು ನೀಡಿದ್ದೀರಿ. ಇದು ಹುಸಿಯಾದರೇ ಅಧಿಕಾರಿಗಳನ್ನೆ ಹೊಣೆಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.