ನೀರು ಹರಿಸದಿದ್ದರೆ ಬೀದಿಗಿಳಿದು ಹೋರಾಟ: ಸಿ.ಟಿ.ಮಂಜುನಾಥ್ ಎಚ್ಚರಿಕೆ
Jul 09 2025, 12:28 AM ISTಮಂಡ್ಯ ಜಿಲ್ಲೆಯಲ್ಲಿ 969 ಕೆರೆಗಳಿದ್ದು, ಕೆರೆಗಳು ಅರ್ಧಂಬರ್ಧ ತುಂಬಿವೆ. ಸಮುದ್ರದ ನಂಟಿದ್ದರೂ ಉಪ್ಪಿಗೆ ಬರ ಎನ್ನುವಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಕೆ.ಆರ್.ಎಸ್.ಭರ್ತಿಯಾಗಿ, ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಆ ನೀರು ನೇರವಾಗಿ ತಮಿಳುನಾಡಿನ ಡ್ಯಾಂಗಳನ್ನೂ ತಲುಪುತ್ತಿದೆ.