ಗೋಕರ್ಣ ರೆಸಾರ್ಟ್, ಹೋಂ ಸ್ಟೇಗಳಿಗೆ ಪೊಲೀಸ್ ತಂಡ ಭೇಟಿ
Apr 30 2025, 12:33 AM ISTಗೋಕರ್ಣದ ವಿವಿಧ ಹೋಂಸ್ಟೇ ಹಾಗೂ ವಸತಿಗೃಹ, ಕಡಲತೀರದಲ್ಲಿ ಹೋಟೆಲ್, ರೆಸಾರ್ಟ್ಗಳಿಗೆ ಗೋಕರ್ಣ ಪೊಲೀಸ್ ಠಾಣೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಹಲವೆಡೆ ಸ್ವತಃ ಪೊಲೀಸ್ ಅಧಿಕಾರಿಗಳು ಪ್ರವಾಸಿಗರ ಸುರಕ್ಷತೆ ಕುರಿತು ಮಾಹಿತಿ ಫಲಕ ಅಳವಡಿಸಿದರು.