ಶೈಕ್ಷಣಿಕ ವಿಷಯಗಳಲ್ಲಿ ರಾಜಕೀಯ ಸಲ್ಲದು: ಹರೀಶ್ ಪೂಂಜ
Oct 20 2025, 01:04 AM ISTಬಳಂಜ ಸ.ಉ.ಹಿ. ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಅಮೃತ ಮಹೋತ್ಸವದ ಪ್ರಯುಕ್ತ ಅನಿಲ್ ನಾಯ್ಗ ಸ್ಮರಣಾರ್ಥವಾಗಿ ಅಶ್ವಥ್ ಹೆಗ್ಡೆ ಫೌಂಡೇಶನ್ ವತಿಯಿಂದ ವೆಟ್ರಿಫೈಡ್ ಟೈಲ್ಸ್ ಅಳವಡಿಕೆ, ಸ್ವಾಗತ ಗೋಪುರ ನವೀಕರಣ, ನೆಲಹಾಸು ಅಳವಡಿಕೆ ಕಾಮಗಾರಿಗಳನ್ನು ಶಾಸಕ ಹರಿಶ್ ಪೂಂಜ ಉದ್ಘಾಟಿಸಿದರು.