ಅಂತರ್ ಶಿಸ್ತೀಯ ಅಧ್ಯಯನ, ಸಂಶೋಧನೆ ಅಗತ್ಯ: ಪ್ರೊ.ಗೋವರ್ಧನ್ ಮೆಹ್ತ
May 29 2025, 12:06 AM ISTರಸಾಯನಶಾಸ್ತ್ರಜ್ಞರು, ಜೀವಶಾಸ್ತ್ರಜ್ಞರು ಸಂಶೋಧನೆಯ ವಿಷಯದಲ್ಲಿ ಹಲವಾರು ಸವಾಲು, ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವುಗಳನ್ನು ಕೇವಲ ಒಬ್ಬರಿಂದ ಬಗೆಹರಿಸಲು ಸಾಧ್ಯವಿಲ್ಲ. ಅಂತರ್ ಶಿಸ್ತೀಯ ಅಧ್ಯಯನ ಮಾತ್ರ ಪರಿಹಾರವಾಗಬಲ್ಲದು.