ಬೌದ್ಧಿಕ ವಿಕಾಸಕ್ಕೆ ಸಂಶೋಧನೆ ಅಗತ್ಯ: ಡಾ.ರಾಮೇಗೌಡ
Jun 11 2024, 01:36 AM ISTಸಾಹಿತ್ಯವನ್ನು ಓದಿ ಪ್ರಾಮಾಣಿಕವಾಗಿ, ನಿಷ್ಪಕ್ಷವಾಗಿ ಆಶ್ವಾದಿಸಿ, ದೋಷಗಳನ್ನು ವಿಮರ್ಶಿಸಿ ವಿಶ್ಲೇಷಿಸುವುದನ್ನು ಸಂಶೋಧನಾ ವಿದ್ಯಾರ್ಥಿಗಳು ಕಲಿಯಬೇಕು ಎಂದು ಬೆಂಗಳೂರಿನ ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ ಹೇಳಿದರು.