ಪೌಷ್ಟಿಕಾಂಶ, ಅಧಿಕ ಇಳುವರಿಯ ಹೊಸ ಹತ್ತು ತಳಿಗಳ ಸಂಶೋಧನೆ!
Sep 07 2025, 01:00 AM ISTಪ್ರಮುಖವಾಗಿ ಕೃಷಿ ವಿವಿಯು ಆರು ಸಿರಿಧಾನ್ಯಗಳು, ಎರಡು ಎಣ್ಣೆಕಾಳು ಹಾಗೂ ಎರಡು ತರಕಾರಿ ತಳಿಗಳು ಸೇರಿ ಒಟ್ಟು ಹತ್ತು ಹೊಸ ತಳಿಗಳನ್ನು ಶೋಧಿಸಿದ್ದು, ಇವೆಲ್ಲವೂ ಹವಾಮಾನ ನಿರೋಧಕವಾಗಿವೆ. ಈ ಹತ್ತು ತಳಿಗಳನ್ನು ಸೆ. 13 ರಿಂದ ಶುರುವಾಗುವ ಕೃಷಿ ಮೇಳದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.