ದ್ವಿತೀಯ ಪಿಯುಸಿ: ಮಂಡ್ಯಕ್ಕೆ ಶೇ.೭೩.೨೭ ಫಲಿತಾಂಶ: ರಾಜ್ಯಕ್ಕೆ ೧೪ನೇ ಸ್ಥಾನ ಪಡೆದ ಸಕ್ಕರೆ ಜಿಲ್ಲೆ
Apr 09 2025, 12:32 AM ISTಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದು, ಪಟ್ಟಣ ಪ್ರದೇಶದಲ್ಲಿ ೭,೩೮೦ ವಿದ್ಯಾರ್ಥಿಗಳಲ್ಲಿ ೫,೩೭೪ ಶೇ.೭೩.೮ ರಷ್ಟು, ಗ್ರಾಮೀಣ ಪ್ರದೇಶದ ೫,೩೮೧ ವಿದ್ಯಾರ್ಥಿಗಳ ಪೈಕಿ ೩,೯೭೭ ಮಂದಿ ಶೇ.೭೩.೯೧ ರಷ್ಟು ಫಲಿತಾಂಶ ಬಂದಿದೆ.