ಕೋರಮಂಡಲ್ ಸಕ್ಕರೆ ಕಾರ್ಖಾನೆ ಬಾಯ್ಲರ್ ಪೂಜೆ
Jul 13 2024, 01:32 AM ISTಜಿಲ್ಲೆ, ಹೊರ ಜಿಲ್ಲೆಯ ರೈತರ ಕಬ್ಬು ನುರಿಯಲಾಗಿದೆ. ಪ್ರಸಕ್ತ ಸಾಲಿನಲ್ಲಿ ಕನಿಷ್ಠ 5 ಲಕ್ಷ ಟನ್ ಕಬ್ಬು ನುರಿಯುವ ಗುರಿ ಇದೆ. ಪ್ರತಿನಿತ್ಯ 4 ಸಾವಿರ ಟನ್ ಕಬ್ಬು ನುರಿಯುವ ಸಾಮರ್ಥ್ಯವಿದೆ. ಈಗ ತಾಲೂಕಿನಲ್ಲಿ 13.5 ಸಾವಿರ ಎಕರೆಕಬ್ಬು ಬೆಳೆ ಇದ್ದು, 4 ರಿಂದ 4.5 ಲಕ್ಷ ಟನ್ ಕಬ್ಬಿನ ಲಭ್ಯವಿದೆ. 3.5 ಲಕ್ಷ ಟನ್ ಕಬ್ಬಿನ ಕೊರತೆಯಾಗಲಿದೆ.