ಹೊಗೆಸೊಪ್ಪು, ತೋಟಗಾರಿಕೆ, ಹೈನುಗಾರಿಕೆಯಿಂದ ವಾರ್ಷಿಕ 23 ಲಕ್ಷ ರು. ಆದಾಯ
Apr 13 2025, 02:02 AM ISTದಿನೇಶ್ ಅವರು ಒ.ಡಿ.ಪಿ. ಸಂಸ್ಥೆಯಲ್ಲಿ ಮಣ್ಣು ಮತ್ತು ನೀರಿನ ಪರೀಕ್ಷೆ ಮಾಡಿಸಿದ್ದು, ಮಣ್ಣು ಪರೀಕ್ಷೆಯ ಆಧಾರದ ಮೇಲೆ ರಸಗೊಬ್ಬರದ ಬಳಕೆ ಮಾಡುತ್ತಿದ್ದಾರೆ., ವಿಸ್ತರಣಾ ಶಿಕ್ಷಣ ಘಟಕ, ನಾಗನಹಳ್ಳಿಯಲ್ಲಿ ಸಾವಯವ ಕೃಷಿ ಬಗ್ಗೆ 5 ದಿನಗಳ ತರಬೇತಿ ಪಡೆದು ತಮ್ಮ ಭೂಮಿಯ ಫಲವತ್ತತೆಯನ್ನು ಕಾಪಾಡಲು ಹಸಿರೆಲೆ ಗೊಬ್ಬರ ಹಾಗು ಜೈವಿಕ ಗೊಬ್ಬರ, ಜೀವಾಮೃತ, ಪಂಚಗವ್ಯ, ಕಾಂಪೋಸ್ಟ್ ಬಳಕೆ ಮಾಡುತ್ತಿದ್ದಾರೆ.