ನಾಗಚೈತನ್ಯ - ಸಮಂತಾ ಬಗ್ಗೆ ಆರೋಪ: ಸಚಿವೆ ಬಗ್ಗೆ ರಾಗಾಗೆ ನಾಗಾರ್ಜುನ ಪತ್ನಿ ದೂರು
Oct 05 2024, 01:38 AM IST ನಟ ನಾಗಚೈತನ್ಯ ಮತ್ತು ನಟಿ ಸಮಂತಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ತೆಲಂಗಾಣದ ಸಚಿವೆ, ಕಾಂಗ್ರೆಸ್‌ನ ಸುರೇಖಾ ವಿರುದ್ಧ ತೆಲುಗಿನ ನಟ ನಾಗಾರ್ಜುನ ಪತ್ನಿ ಅಮಲಾ ಅಕ್ಕಿನೇನಿ , ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ದೂರು ನೀಡಿದ್ದಾರೆ.