ಅಂಬೇಡ್ಕರ್ ಭವನದ ಜಾಗ ಕಬಳಿಸಲು ಯತ್ನ: ಪ್ರತಿಭಟನೆ
Aug 26 2025, 01:03 AM ISTದಾಸನದೊಡ್ಡಿ ಗ್ರಾಮದಲ್ಲಿ ದಲಿತರ ಸಭೆ ಸಮಾರಂಭಗಳಿಗೆ ಅನುಕೂಲ ಕಲ್ಪಿಸಲು ಗ್ರಾಪಂನಿಂದ 2022-23ರಲ್ಲಿ ಖಾಲಿ ನಿವೇಶನ ಗುರುತಿಸಿ ಅಧಿಕಾರಿಗಳು ವರದಿ ನೀಡಿದ್ದಾರೆ. ಆದರೆ, ಭವನ ನಿರ್ಮಾಣಕ್ಕೆ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ. ಆದರೆ, ಗ್ರಾಮದ ಕೆಲ ವ್ಯಕ್ತಿಗಳು ಆ ಜಾಗವನ್ನು ಅಕ್ರಮವಾಗಿ ಕಬಳಿಸಲು ಮುಂದಾಗಿದ್ದಾರೆ.