ಅಂಬೇಡ್ಕರ್ ಜನ್ಮದಿನ ಜ್ಞಾನದ ದಿನವಾಗಿದೆ: ಪ್ರಧಾನ ಸಿವಿಲ್ ನ್ಯಾಯಾಧೀಶ ಸತೀಶ್
Apr 24 2025, 11:50 PM ISTನ್ಯಾಯಾಲಯದ ಆವರಣದಲ್ಲಿ ಮಹಿಳಾ ವಿಶ್ರಾಂತಿ ಗೃಹವನ್ನು ಉದ್ಘಾಟಿಸಲಾಯಿತು, ಅಕಾಲಿಕ ಮರಣಕ್ಕೀಡಾದ ವಕೀಲ ಮಹೇಶ್ ಅವರ ಕುಟುಂಬಕ್ಕೆ ಪರಿಹಾರ ವಿತರಿಸಲಾಯಿತು, ಹಿರಿಯ ವಕೀಲ ಮುನಿಸುವ್ರತ ಅವರನ್ನು ಸನ್ಮಾನಿಸಲಾಯಿತು.