ಭೀಮನಗರದಲ್ಲಿ ಇಂದಿನಿಂದ 4 ದಿನ ಅಂಬೇಡ್ಕರ್ ಹಬ್ಬ
Apr 11 2025, 12:36 AM ISTಕೊಳ್ಳೇಗಾಲದ ಪ್ರವಾಸಿ ಮಂದಿರದಲ್ಲಿ 4 ದಿನಗಳ ಅಂಬೇಡ್ಕರ್ ಜಯಂತಿ ಆಚರಣೆ ಸಂಬಂಧ ಕಾರ್ಯಕ್ರಮದ ಪತ್ರಿಕೆಯನ್ನು ದೊಡ್ಡ ಯಜಮಾನ ಚಿಕ್ಕಮಾಳಿಗೆ ಪ್ರದರ್ಶಿಸಿದರು. ನಟರಾಜಮಾಳಿಗೆ, ನಿಂಪು ರಾಜೇಶ್, ಸಿದ್ದಾರ್ಥ್, ವರದರಾಜು, ನಟರಾಜು, ಇನ್ನಿತರರಿದ್ದರು.