ಭೀಮನಗರದಲ್ಲಿ 4 ದಿನ ಅಂಬೇಡ್ಕರ್ ಜಯಂತಿ
Apr 07 2025, 12:31 AM ISTಪಟ್ಟಣದ ಭೀಮನಗರದಲ್ಲಿ ಡಾ.ಅಂಬೇಡ್ಕರ್ ಜಯಂತಿಯನ್ನು ನಾಲ್ಕು ದಿನಗಳ ಕಾಲ ವಿಶೇಷ ಹಾಗೂ ವಿಭಿನ್ನವಾಗಿ ಭೀಮನಗರದ ಕುಲಸ್ಥರು, ಮುಖಂಡರು, ಯಜಮಾನರು, ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರು, ವಿವಿಧ ಗ್ರಾಮಗಳ ಸಮಾಜದ ನಾಯಕರ ಸಹಕಾರದೊಂದಿಗೆ ಆಚರಿಸಲು ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸಮಾಲೋಚನಾ ಸಭೆಯಲ್ಲಿ ತೀರ್ಮಾನಿಸಲಾಗಿದೆ.