ಅಸಮಾನತೆ, ಅಸ್ಪೃಶ್ಯತೆಗೆ ಮದ್ದು ಅರಿದವರು ಅಂಬೇಡ್ಕರ್: ಜೆ.ಕೆ.ಹೊನ್ನಯ್ಯ ಅಭಿಪ್ರಾಯ
Jan 29 2025, 01:36 AM ISTಡಾ. ಬಿ.ಆರ್.ಅಂಬೇಡ್ಕರ್ ಅಸಮಾನತೆ, ಅಸ್ಪೃಶ್ಯತೆಯನ್ನು ಸ್ವತಃ ಕಂಡು ಇದಕ್ಕೆ ಮದ್ದು ನೀಡಿದರು. ಎಲ್ಲರಿಗೂ ಬದುಕುವ ಹಕ್ಕು, ಸಮಾನತೆಯ ಹಕ್ಕಿಗಾಗಿ ಹೋರಾಡಿದ ಮಹಾ ಚೇತನ ಹಾಗೂ ಮೊಟ್ಟ ಮೊದಲ ಬಾರಿಗೆ ಚೌಡರ ಕೆರೆಯ ನೀರನ್ನು ಮತ್ತು ಕಾಳರಾಮ ದೇವಸ್ಥಾನವನ್ನು ಪ್ರವೇಶಿಸುವುದರ ಮೂಲಕ ಅಸಮಾನತೆಗೆ ತಿಲಾಂಜಲಿ ಇಟ್ಟ ಕಾರುಣ್ಯಮೂರ್ತಿ.