ಶೋಷಿತ, ದಮನಿತರ ಧ್ವನಿ ಅಂಬೇಡ್ಕರ್: ಪಿಎಸೈ ಸಜಿತ್ಕುಮಾರ್
Dec 08 2024, 01:15 AM ISTಬೀರೂರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನಿರಂತರ ಅಧ್ಯಯನದಿಂದ ತಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸಿ ಕೊಂಡರು. ಜ್ಞಾನ, ಶಿಕ್ಷಣದ ಅಸ್ತ್ರದಿಂದ ಶೋಷಿತ, ದಮನಿತ ವರ್ಗಗಳಿಗೆ ಅಂಬೇಡ್ಕರ್ ಧ್ವನಿಯಾಗಿದ್ದಾರೆ ಎಂದು ಬೀರೂರು ಪೊಲೀಸ್ ಠಾಣೆ ಪಿಸೈ ಸಜಿತ್ ಕುಮಾರ್ ಹೇಳಿದರು.