• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಮತದಾನವೆಂಬ ಬ್ರಹ್ಮಸ್ತ್ರವನ್ನು ಅಂಬೇಡ್ಕರ್ ನೀಡಿದ್ದಾರೆ: ಸಿ.ಟಿ. ರವಿ

Apr 15 2025, 01:03 AM IST
ಚಿಕ್ಕಮಗಳೂರು, ಡಾ. ಬಿ.ಆರ್.ಅಂಬೇಡ್ಕರ್ ಹಲವಾರು ನೋವು, ಅವಮಾನ ಸಹಿಸಿಕೊಂಡು ಸಂವಿಧಾನ ರಚಿಸಿ, ಅಮೂಲ್ಯವಾದ ಮತದಾನವೆಂಬ ದ ಬ್ರಹ್ಮಸ್ತ್ರವನ್ನು ಜನತೆಗೆ ನೀಡಿ ರಾಷ್ಟ್ರದ ಪರಿವರ್ತನೆಗೆ ಭದ್ರ ಕೋಟೆ ನಿರ್ಮಿಸಿದರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

ಜಿಲ್ಲೆಯಾದ್ಯಂತ ವಿಜೃಂಭಣೆಯ ಅಂಬೇಡ್ಕರ್ ಜಯಂತ್ಯುತ್ಸವ

Apr 15 2025, 01:02 AM IST
ಸಮಾಜದಲ್ಲಿ ವಿದ್ಯಾವಂತರಾಗಿ, ಆರ್ಥಿಕವಾಗಿ ಸದೃಢರಾಗಬೇಕು, ಸಂವಿಧಾನದ ಮೂಲಕ ನಮಗೆ ಬೇಕಾದಂತಹ ಹಕ್ಕುಗಳನ್ನು ಕೇಳುವ ಮನಸ್ಥಿತಿಯನ್ನು ಹೊಂದಬೇಕು. ಅದಕ್ಕೆ ಫಲದಕ್ಕದೆ ಹೋದಾಗ ಹೋರಾಟ ಮಾಡುವಂತಹ ಮನೋಭಾವವನ್ನ ಬೆಳೆಸಿಕೊಳ್ಳಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು. ಅಂದಿನ ಕಾಲದಲ್ಲಿ ಅವರು ಪಟ್ಟಂತಹ ಶ್ರಮದಲ್ಲಿ ನಾವು ಶೇಕಡ ಒಂದರಷ್ಟು ಕೂಡ ಶ್ರಮಪಡಲು ಸಾಧ್ಯವಿಲ್ಲ, ಸಮಾನತೆ ಬರುವವರೆಗೂ ಸಂಘರ್ಷ ಅನಿವಾರ್ಯವಾಗಿದೆ. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಪ್ರತಿಯೊಂದು ವರ್ಗಗಳಿಗೂ ಮೀಸಲಾತಿಯನ್ನು ಕೊಡದಿದ್ದರೆ ನಾವುಗಳು ಸಮಾಜದಲ್ಲಿ ಮುಂದೆ ಬರಲು ಸಾಧ್ಯವಾಗುತ್ತಿರಲಿಲ್ಲ,

ಅಂಬೇಡ್ಕರ್ ಆಶಯಗಳು ನವ ಭಾರತಕ್ಕೆ ಮುನ್ನುಡಿ: ಸಚಿವ ಡಿ.ಸುಧಾಕರ್

Apr 15 2025, 12:58 AM IST
ಅಂಬೇಡ್ಕರ್ ಆಶಯದಂತೆ ಶಿಕ್ಷಣದಿಂದ ಜ್ಞಾನ, ಹೋರಾಟದಿಂದ ಹಕ್ಕುಗಳು, ಸಂಘಟನೆಯಿಂದ ಶಕ್ತಿ ಪಡೆದುಕೊಳ್ಳುವ ಮಾರ್ಗದಲ್ಲಿ ನಡೆಯುವುದು ನವ ಭಾರತ ನಿರ್ಮಾಣದ ಪ್ರಥಮ ಹೆಜ್ಜೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಕೊಡುಗೆಗಳು, ಸಾಧನೆಗಳು ಅಜರಾಮರ: ಎನ್.ಚಲುವರಾಯಸ್ವಾಮಿ

Apr 15 2025, 12:58 AM IST
ಇಡೀ ವಿಶ್ವವೇ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ರವರ ಸಾಧನೆ ಗುರುತಿಸಿ ಇಬ್ಬರೂ ವಿಶ್ವನಾಯಕರು ಎಂದು ಒಪ್ಪಿಕೊಂಡಿದೆ. ಅಂಬೇಡ್ಕರ್ ರಚಿಸಿದ ಭಾರತೀಯ ಸಂವಿಧಾನವನ್ನು ಅತ್ಯಂತ ಶ್ರೇಷ್ಠ ಸಂವಿಧಾನವೆಂದು ವಿಶ್ವವೇ ಹೇಳಿತು.

ಡಾ.ಅಂಬೇಡ್ಕರ್ ತತ್ವಗಳಿಂದ ಸಮಸಮಾಜ ನಿರ್ಮಾಣ

Apr 15 2025, 12:58 AM IST
ಅಂಬೇಡ್ಕರ್ ಕನಸು ಎಲ್ಲರಿಗೂ ಸಮಾನ ಹಕ್ಕುಗಳು ದೊರಕುವ ಸಮಾಜ ನಿರ್ಮಾಣವಾಗಬೇಕು ಎಂಬುದಾಗಿತ್ತು.

ಲಕ್ಷ ಬರಹದಿಂದ ಮೂಡಿದ ಅಂಬೇಡ್ಕರ್ ಚಿತ್ರ

Apr 15 2025, 12:57 AM IST
ಅಂಬೇಡ್ಕರ್ ಎಂದು ಭಾವಚಿತ್ರ ರೂಪ ತಾಳುವ ಹಾಗೇ ಬರೆಯುತ್ತಾ ಹೋಗಿದ್ದಾರೆ. ಸದ್ಯ ಈ ಶಿಕ್ಷಕನ ಕಲೆಗೆ ವ್ಯಾಪಕ ಪ್ರಶಂಸೆ ಸಹ ಸಿಕ್ಕಿದ್ದು, ಬರಹದ ಭಾವಚಿತ್ರಕ್ಕೆ ಹೂವಿನ ಮಾಲೆಗೆಂದು ರಟ್ಟಿನ ಕೇಸರಿ, ಬಿಳಿ, ಹಸಿರು ಮೂರು ರಟ್ಟುಗಳಿಂದ ರಚಿಸಿದ ಹೂ ಮಾಲೆಯಲ್ಲಿ ಬರೋಬ್ಬರಿ 50 ಸಾವಿರ ಅಂಬೇಡ್ಕರ್ ಹೆಸರು ಬರೆದು ಅಭಿಮಾನ ಮೆರೆದಿದ್ದಾರೆ.

ಡಾ. ಅಂಬೇಡ್ಕರ ಸಮಾನತೆಯ ಹರಿಕಾರ: ಶಾಸಕ ಪಠಾಣ

Apr 15 2025, 12:56 AM IST
ಡಾ. ಅಂಬೇಡ್ಕರ ಅವರು ತಮ್ಮ ಬಾಲ್ಯದ ಜೀವನದುದ್ದಕ್ಕೂ ಅನುಭವಿಸಿದ ಜಾತಿಭೇದ, ತಾರತಮ್ಯವನ್ನು ಹೋಗಲಾಡಿಸಲು ೧೨ನೇ ಶತಮಾನದ ಬಸವಣ್ಣನವರ ಕಲ್ಪನೆಯಂತೆ ಸರ್ವರಿಗೂ ಸಮಾನತೆಯ ಸಂವಿಧಾನವನ್ನು ದೇಶಕ್ಕೆ ಕೊಟ್ಟು ಸಮಾನತೆಯ ಹರಿಕಾರರಾಗಿದ್ದಾರೆ.

ಅಸಮಾನತೆ, ಅಸ್ಪೃಶ್ಯತೆ ನಿವಾರಣೆಗೆ ಹೋರಾಡಿದ ಡಾ. ಅಂಬೇಡ್ಕರ್: ಪ್ರವೀಣ್ ಕರಾಂಡೆ

Apr 15 2025, 12:56 AM IST
ಹೊನ್ನಾವರ ತಾಲೂಕಿನ ಪಪಂ ಸಭಾಭವನದಲ್ಲಿ ಸೋಮವಾರ ಜರುಗಿದ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೪ನೇ ಮತ್ತು ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಅವರ ೧೧೮ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಪಪಂ ಉಪಾಧ್ಯಕ್ಷ ಸುರೇಶ್ ಎಸ್. ಉದ್ಘಾಟಿಸಿದರು.

ದಲಿತ ನಾಯಕನಾಗಿ ಅಂಬೇಡ್ಕರ್ ಸೀಮಿತ ಬೇಡ: ಡಾ.ಕರಿಯಪ್ಪ ಮಾಳಿಗೆ

Apr 15 2025, 12:56 AM IST
ಅರಿವಿನ ಸಂಕೇತವಾದ ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು ಮೀಸಲಾತಿ ವಿಷಯಕ್ಕೆ, ಸಂವಿಧಾನದ ರಚನೆ ಪ್ರಸ್ತಾಪ, ಇಲ್ಲವೆ ದಲಿತ ನಾಯಕ ಎಂಬ ಹೇಳಿಕೆಗಳಿಗೆ ಸೀಮಿತಗೊಳಿಸುವುದು ಬೇಡ ಎಂದು ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ ಅಭಿಪ್ರಾಯ ಪಟ್ಟರು.

ಸ್ವಾಭಿಮಾನದ ಬದುಕು ಕಟ್ಟಿಕೊಟ್ಟವರು ಅಂಬೇಡ್ಕರ್

Apr 15 2025, 12:55 AM IST
ಚಾಮರಾಜನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಸಮಾರಂಭವನ್ನು ಸಂಸದ ಸುನೀಲ್‌ಬೋಸ್ ಉದ್ಘಾಟಿಸಿದರು.
  • < previous
  • 1
  • ...
  • 5
  • 6
  • 7
  • 8
  • 9
  • 10
  • 11
  • 12
  • 13
  • ...
  • 47
  • next >

More Trending News

Top Stories
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
ಪ್ರಜ್ವಲ್‌ ಕೈದಿ ನಂ.15528 - ಮಾಜಿ ಎಂಪಿಗೆ 8 ತಾಸು ದುಡಿದರೆ ₹525 ವೇತನ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved