ಚೀನಿಯರೊಡನೆ ಅಮೆರಿಕ ನೌಕರರ ಪ್ರಣಯ/ಲೈಂಗಿಕ ಸಂಬಂಧ ನಿಷಿದ್ಧ! ನಿರ್ಧಾರಕ್ಕೆ ಕಾರಣ ಏನು?
Apr 04 2025, 12:47 AM ISTಅಮೆರಿಕ ಸರ್ಕಾರವು ಚೀನಾದಲ್ಲಿರುವ ಅಮೆರಿಕದ ಸರ್ಕಾರಿ ಸಿಬ್ಬಂದಿ, ಕುಟುಂಬ ಸದಸ್ಯರು, ಭದ್ರತಾ ಅನುಮತಿ ಹೊಂದಿರುವ ಗುತ್ತಿಗೆದಾರರು ಚೀನಾದ ನಾಗರಿಕರೊಂದಿಗೆ ಯಾವುದೇ ಪ್ರಣಯ ಅಥವಾ ಲೈಂಗಿಕ ಸಂಬಂಧ ಹೊಂದುವುದನ್ನು ನಿಷೇಧಿಸಿದೆ.