ಅಮೆರಿಕ ದಂಪತಿ ಮಡಿಲು ಸೇರಿ ಕೊಪ್ಪಳದ ಕಂದ, ಡಿಜಿಟಲ್ ಅರೆಸ್ಟ್ನಿಂದ ಬಳಲಿದ ಯುವಕ
Dec 30 2024, 01:00 AM ISTಅನಾಥ ಊನ ಮಗವೊಂದು ಅಮೆರಿಕ ದಂಪತಿ ಮಡಿಲು ಸೇರಿದರೆ, ಡಿಜಿಟಲ್ ಅರೆಸ್ಟ್ ಎನ್ನುವ ಕಬಂಧ ಬಾಹು ಕೊಪ್ಪಳಕ್ಕೂ ಚಾಚಿ, ಯುವಕನೋರ್ವ ಬಳಲಿದ್ದ. ವೈದ್ಯ ಸೀಟು ಸಿಕ್ಕರೂ ಶುಲ್ಕ ಪಾವತಿಸಲು ಆಗದವನಿಗೆ ಹರಿದು ಬಂದ ನೆರವು. ಮೂರು ಹೆಣ್ಣು ಹೆತ್ತಳೆಂದು ಗಂಡನ ಮನೆಯವರ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ.