ಕೆಲವು ಭಾಗಗಳಲ್ಲಿ ದಿಢೀರ್ ಅಪ್ಪಳಿಸಿದ ಸುಂಟರಗಾಳಿಗೆ ತತ್ತರಿಸಿದ ಅಮೆರಿಕ : 32 ಜನರ ಸಾವು
Mar 17 2025, 12:34 AM ISTಅಮೆರಿಕದ ಕೆಲವು ಭಾಗಗಳಲ್ಲಿ ದಿಢೀರ್ ಅಪ್ಪಳಿಸಿದ ಸುಂಟರಗಾಳಿಗೆ 32 ಜನರು ಬಲಿಯಾಗಿದ್ದು, ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. ಭಾರಿ ಗಾಳಿಯಿಂದ ಎದ್ದ ಧೂಳಿನಿಂತ ಕಡಿಮೆ ಗೋಚರತೆ ಉಂಟಾದ ಪರಿಣಾಮ ಕನ್ಹಾಸ್ನಲ್ಲಿ 50 ವಾಹನಗಳು ಅಪಘಾತಕ್ಕೀಡಾಗಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ.