ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಕ್ರೀಡಾ ಚಟುವಟಿಕೆಗಳಿಂದ ಉತ್ತಮ ಆರೋಗ್ಯ: ಕುಂತಿ ಭೋಪಯ್ಯ
Feb 20 2025, 12:49 AM IST
ಕ್ರೀಡಾ ಚಟುವಟಿಕೆಗಳ ಮೂಲಕ ಉತ್ತಮ ಆರೋಗ್ಯ ಹಾಗೂ ಪರಸ್ಪರ ಬಾಂಧವ್ಯ ವೃದ್ಧಿಯಾಗಲು ಸಾಧ್ಯ ಎಂದು ಕುಂತಿ ಭೋಪಯ್ಯ ಹೇಳಿದರು.
ವೈದ್ಯರಿಲ್ಲದೆ ಬಳಲುತ್ತಿದೆ ಚಿಕ್ಕೋಬನಹಳ್ಳಿ ಆರೋಗ್ಯ ಕೇಂದ್ರ
Feb 20 2025, 12:47 AM IST
10 ಹಾಸಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂಲ ಸೌಲಭ್ಯದ ಕೊರತೆ । ಚುಚ್ಚುಮದ್ದು ನೀಡಲು ಇಲ್ಲದ ಸಿಬ್ಬಂದಿ
ಬೆನ್ನುಹುರಿ ಸಮಸ್ಯೆ: ಫೆ. ೨೨ರಿಂದ ಶಿರಸಿಯಲ್ಲಿ ಉಚಿತ ಆರೋಗ್ಯ ತಪಾಸಣೆ
Feb 20 2025, 12:47 AM IST
ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವವರು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಫೆ. ೨೨ರಿಂದ ೨೪ರ ವರೆಗೆ ಶಿರಸಿ ಸ್ಕ್ಯಾನ್ ಡೈಗೋಸ್ಟಿಕ್ ಮತ್ತು ರಿಸರ್ಚ್ ಸೆಂಟರ್ನಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ ಉಚಿತ ಆರೋಗ್ಯ ತಪಾಸಣೆ, ಜಾಗೃತಿ ಶಿಬಿರ ಹಾಗೂ ಗಾಲಿಕುರ್ಚಿ ಜಾಥಾ ಹಮ್ಮಿಕೊಳ್ಳಲಾಗಿದೆ.
ಗರ್ಭಿಣಿಯರು, ಬಾಣಂತಿಯರ ಆರೋಗ್ಯ ಬಲವರ್ಧನೆಗೆ ಕಾರ್ಯಯೋಜನೆ ರೂಪಿಸಿ: ಕೆ.ನಾಗಣ್ಣ ಗೌಡ
Feb 19 2025, 12:45 AM IST
ಜಿಲ್ಲೆಯಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರ ಆರೋಗ್ಯ ಬಲವರ್ಧನೆಗೆ ಪೌಷ್ಠಿಕ ಆಹಾರ ಸೇವನೆ, ರಕ್ತಹೀನತೆ ತಡೆಗಟ್ಟಲು ಕಬ್ಬಿಣಾಂಶ ಮಾತ್ರೆಗಳ ಸೇವನೆ ಹಾಗೂ ಇತರೆ ತಪಾಸಣೆಗಳಂತಹ ವಿಶೇಷ ಕಾಳಜಿ ವಹಿಸಲು ಸೂಕ್ತ ಕಾರ್ಯಯೋಜನೆ ರೂಪಿಸಬೇಕು.
ರೈತರು ಮಣ್ಣಿನ ಆರೋಗ್ಯ ಕಾಪಾಡಿ, ಬೆಳೆ ಬೆಳೆಯಬೇಕು: ರೇವಣಸಿದ್ಧಪ್ಪ
Feb 18 2025, 12:35 AM IST
ಮಣ್ಣು ಸ್ವಾಭಾವಿಕ ವಸ್ತುವಾಗಿರುವುದಿಂದ ಇದರಲ್ಲಿ ವಿವಿಧ ರೀತಿಯ ಖನಿಜಾಂಶವುಳ್ಳ ಪದರುಗಳಿವೆ. ಅವುಗಳನ್ನು ಅರಿಯಲು ರೈತರು ಮಣ್ಣಿನ ಪರೀಕ್ಷೆ ಮಾಡಿಸಿ, ಮಣ್ಣಿನ ಆರೋಗ್ಯ ಕಾಪಾಡಿಕೊಂಡು ಉತ್ತಮ ಬೆಳೆಯಬೇಕೆಂದು ಉಪ ಕೃಷಿ ನಿರ್ದೇಶಕ ರೇವಣಸಿದ್ಧಪ್ಪ ಹೇಳಿದ್ದಾರೆ.
ಮನೆ ಜವಾಬ್ದಾರಿ ಜೊತೆಗೆ ಆರೋಗ್ಯ ಕಡೆಗೂ ಗಮನ ಹರಿಸಿ
Feb 18 2025, 12:31 AM IST
ಚಿತ್ರದುರ್ಗ ಮರುಘಾಮಠದ ಅನುಭವ ಮಂಟಪದಲ್ಲಿ ಸೋಮವಾರ ನಡೆದ ಕ್ಯಾನ್ಸರ್ ಜಾಗೃತಿ ಕುರಿತ ಆಂದೋಲನಕ್ಕೆ ಡಾ.ಬಸವಕುಮಾರ ಸ್ವಾಮೀಜಿ ಚಾಲನೆ ನೀಡಿದರು.
ಪಾರಂಪರಿಕ ಯೋಗ ಪದ್ದತಿ ಆರೋಗ್ಯ ರಕ್ಷಣೆಗೆ ಪೂರಕ
Feb 18 2025, 12:31 AM IST
ದೊಡ್ಡಬಳ್ಳಾಪುರ: ಇಲ್ಲಿನ ಶ್ರೀ ಯೋಗ ದೀಪಿಕಾ ಯೋಗ ಕೇಂದ್ರ ಟ್ರಸ್ಟ್, ಹರ್ಷಿಣಿ ಗ್ರೂಪ್ ಆಫ್ ಯೋಗ ಇನ್ ಕೂರ್ಮಾಸನ ಹಾಗೂ ರಾಮಕೃಷ್ಣ ಯೋಗ ಶಿಕ್ಷಣ ಕೇಂದ್ರದ ಸಹಯೋಗದಲ್ಲಿ ಪ್ರಥಮ ವಿಶ್ವಮಟ್ಟದ ಕೂರ್ಮಾಸನ ಭಾರ ಹೊರುವ ಸ್ಪರ್ಧೆ-2025 ಹಾಗೂ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಗಳಿಗೆ ನಗರದ ಕೊಂಗಾಡಿಯಪ್ಪ ಕಾಲೇಜ್ ರಸ್ತೆಯ ನ್ಯಾಷನಲ್ ಪ್ರೈಡ್ ಸ್ಕೂಲ್ನಲ್ಲಿ ಚಾಲನೆ ನೀಡಲಾಯಿತು.
ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಮುಖ್ಯ
Feb 17 2025, 12:36 AM IST
ಕೊಳ್ಳೇಗಾಲದ ಲಯನ್ಸ್ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಕಣ್ಣಿನ ತಪಾಸಣಾ ಶಿಬಿರದಲ್ಲಿ ಡಾ.ವರ್ಸಿನಾ, ಲಯನ್ಸ್ ಸಂಸ್ಥೆಯ ನಾಗರಾಜು, ವೀರೂಪಾಕ್ಷ, ಚಿಕ್ಕಬಸವಯ್ಯ ಇನ್ನಿತರರಿದ್ದರು.
ಕ್ರಮಬದ್ಧ ಆಹಾರ, ವ್ಯಾಯಾಮದಿಂದ ಆರೋಗ್ಯ ವೃದ್ಧಿ
Feb 17 2025, 12:30 AM IST
ಸರಿಯಾದ ಆಹಾರ ಕ್ರಮ, ವ್ಯಾಯಾಮ, ನಡಿಗೆ ಕ್ರಮಗಳನ್ನು ಸಮರ್ಪಕವಾಗಿ ಅನುಸರಿಸಬೇಕು
ರಾಜ್ಯ ಸರ್ಕಾರದ ಗ್ರಾಮಾಂತರ ಗೃಹ ಆರೋಗ್ಯ ಯೋಜನೆ ಮಾರ್ಚ್ನಲ್ಲಿ ಜಾರಿʼ : ಆರೋಗ್ಯ ಇಲಾಖೆ ಸಿದ್ದತೆ
Feb 16 2025, 01:50 AM IST
ಗುಂಡ್ಲುಪೇಟೆ ತಾಲೂಕಿನಲ್ಲಿ ಗೃಹ ಆರೋಗ್ಯ ಯೋಜನೆಗೆ ಬ್ಯಾನರ್ ಸಿದ್ಧವಾಗಿರುವುದು.
< previous
1
...
8
9
10
11
12
13
14
15
16
...
100
next >
More Trending News
Top Stories
ಆರೆಸ್ಸೆಸ್, ಬಿಜೆಪಿ ಸಂವಿಧಾನ ಪರವಾಗಿಲ್ಲ : ಸಿಎಂ ಸಿದ್ದರಾಮಯ್ಯ
ದೇಶದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಿ : ಮಲ್ಲಿಕಾರ್ಜುನ ಖರ್ಗೆ
ಕನ್ನಡದ ಅಭಿಮಾನ ಭಯೋತ್ಪಾದಕತೆಗೆ ಹೋಲಿಕೆ: ಸೋನು ನಿಗಮ್ ವಿರುದ್ಧ ಕಿಡಿ
ಪಾಕ್, ಬಾಂಗ್ಲಾ ಪ್ರಜೆಗಳ ಪತ್ತೆಗಿಳಿದ ಬಿಜೆಪಿ ರೆಬೆಲ್ಸ್
ಜಾತಿಗಣತಿ ಹೆಸರಲ್ಲಿ ಸಿಎಂರಿಂದ ಕುತಂತ್ರ : ಬಿ.ವೈ.ವಿಜಯೇಂದ್ರ