ಕಣ್ಣು, ಕಿವಿ, ನಾಲಿಗೆ ಆರೋಗ್ಯ ರಕ್ಷಣೆಗೆ ಒತ್ತು ನೀಡಿ
Mar 04 2025, 12:37 AM ISTಹುಟ್ಟಿನಿಂದ ಬರುವಂತ ನ್ಯೂನತೆಗಳಿಗೆ ತಕ್ಷಣವೇ ಚಿಕಿತ್ಸೆ ನೀಡಿದಲ್ಲಿ ಗುಣಮುಖ ಹೊಂದುವ ಸಾಧ್ಯತೆ ಇದೆ. ಮಾನವನಿಗೆ ಕಣ್ಣು, ಕಿವಿ, ಮೂಗು, ನಾಲಿಗೆ ಹಾಗೂ ಚರ್ಮ, ಇವುಗಳಲ್ಲಿ ಯಾವೂದೇ ಒಂದು ಅಂಗವು ವಿಕಲತೆ ಹೊಂದಿದರೆ ಭಾರಿ ನಷ್ಟವುಂಟಾಗುತ್ತದೆ. ಪ್ರಮುಖವಾಗಿ ಕಣ್ಣು ಹೆಚ್ಚು ಸೂಕ್ಷ್ಮತೆ, ಕಿವಿಯ ಬಗ್ಗೆ ನಿರ್ಲಕ್ಷತೆ ಸಲ್ಲದು.