ಬಾಟಂ ರೈಟ್.......ಜನತೆಯ ಆರೋಗ್ಯ ರಕ್ಷಣೆಯೇ ‘ನಮ್ಮ ಕ್ಲಿನಿಕ್’ ಉದ್ದೇಶ
Mar 17 2025, 12:31 AM ISTಜಿಲ್ಲೆಗೆ ೩ ತುರ್ತು ಚಿಕಿತ್ಸಾ ಆಸ್ಪತ್ರೆಗಳು ಮಂಜೂರಾಗಿದ್ದು ಇದರಲ್ಲಿ ಚಿಂತಾಮಣಿ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ ತಾಲೂಕಿಗೊಂದರಂತೆ ಆಸ್ಪತ್ರೆಗಳು ನಿರ್ಮಾಣಗೊಳ್ಳಲಿವೆ. ಇದರಿಂದ ಬಡವರಿಗೆ ಉಚಿತ ಆರೋಗ್ಯ ಹಾಗೂ ತುರ್ತುಚಿಕಿತ್ಸೆ ಲಭಿಸಲಿದೆ. ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೇಗೇರಿಸುವುದು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಸಹಾ ಉನ್ನತದರ್ಜೆಗೇರಿಸುವ ಉದ್ದೇಶವಿದೆ.