ಜನರ ಉತ್ತಮ ಆರೋಗ್ಯಕ್ಕಾಗಿ ಗೃಹ ಆರೋಗ್ಯ: ಚಲುವರಾಯಸ್ವಾಮಿ
Jul 22 2025, 12:00 AM ISTನಮ್ಮ ಪೂರ್ವಜರು ನಿತ್ಯ ಬೆಳಗ್ಗೆ ಎದ್ದು ವ್ಯವಸಾಯದ ಕಡೆ ಮುಖ ಮಾಡುತ್ತಿದ್ದರು. ಶ್ರಮ ವಹಿಸಿ ಜಮೀನುಗಳಲ್ಲಿ ದುಡಿಯುತ್ತಿದ್ದರು. ಉತ್ತಮ ಗಾಳಿ, ಆಹಾರ ಸೇವನೆ ಮಾಡುತ್ತಿದ್ದರು. ಅವರೆಲ್ಲರೂ ದೀರ್ಘಾಯುಷಿಗಳಾಗಿ ಬದುಕುತ್ತಿದ್ದರು. ಆದರೆ, ಈಗ ಚಿಕ್ಕ ಮಕ್ಕಳಿಗೂ ಹೃದಯಾಘಾತವಾಗುತ್ತಿದೆ. ಯುವಕರೂ ಹೃದಯಸ್ತಂಭನದಿಂದ ಸಾವನ್ನಪ್ಪುತ್ತಿದ್ದಾರೆ. ಇವೆಲ್ಲವೂ ಜನರಲ್ಲಿ ಭಯವನ್ನು ಉಂಟುಮಾಡಿದೆ.