ಸಂಭಲ್ ಬೆನ್ನಲ್ಲೇ ಉತ್ತರ ಪ್ರದೇಶದ ಮತ್ತೊಂದು ಮಸೀದಿಯ ವಿರುದ್ಧವೂ ಇಂಥದ್ದೇ ಆರೋಪ
Dec 01 2024, 01:30 AM ISTರಾಜಸ್ಥಾನದ ಅಜ್ಮೇರ್ನ ಮೊಯಿನುದ್ದೀನ್ ಚಿಸ್ತಿ ದರ್ಗಾ, ಉತ್ತರ ಪ್ರದೇಶದ ಸಂಭಲ್ ಮಸೀದಿಗಳನ್ನು ದೇಗುಲ ಧ್ವಂಸಗೊಳಿಸಿ ನಿರ್ಮಿಸಲಾಗಿತ್ತು ಎಂಬ ಆರೋಪದ ನಡುವೆಯೇ, ಉತ್ತರಪ್ರದೇಶದ ಮತ್ತೊಂದು ಮಸೀದಿಯ ವಿರುದ್ಧವೂ ಇಂಥದ್ದೇ ಆರೋಪ ಕೇಳಿಬಂದಿದ್ದು ಭಾರೀ ಸುದ್ದಿ ಮಾಡಿದೆ.