ರಾಜ್ಯ ಸರ್ಕಾರದ ಅದಕ್ಷತೆಯಿಂದ ಖಜಾನೆ ಖಾಲಿ : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪ
Nov 18 2024, 12:01 AM ISTಕರ್ನಾಟಕದ ಗ್ಯಾರಂಟಿಗಳ ಅನುಷ್ಠಾನ ಅರಿಯಲು ಪ್ರಧಾನಿ ಮೋದಿ ರಾಜ್ಯಕ್ಕೆ ಬರುವಂತೆ ಸಿಎಂ ಸಿದ್ದರಾಮಯ್ಯ ಆಹ್ವಾನಿಸಿದ್ದಾರೆ. ಪ್ರಧಾನಿಗಳನ್ನು ಕರೆದು ಇವರು ಏನು ಮಾಡುತ್ತಾರೆ, ಇಲ್ಲಿನ ದುಸ್ಥಿತಿಯನ್ನು ನಾವೇ ನೋಡುತ್ತಿದ್ದೇವೆ. ಮೊದಲು ರಾಜ್ಯದ ಸ್ಥಿತಿಯನ್ನು ಸಿಎಂ ಸರಿ ಮಾಡಲಿ.