ವಕ್ಫ್ ಕಾನೂನೇ ಅಸಂವಿಧಾನಿಕ: ರಮೇಶ್ರಾಜು ಆರೋಪ
Nov 05 2024, 12:49 AM ISTರಾಜ್ಯದ ವಿಜಯಪುರ, ಧಾರವಾಡ, ಹಾವೇರಿ, ಬೀದರ್, ಮಂಡ್ಯ ಸೇರಿದಂತೆ ಅನೇಕ ಜಿಲ್ಲೆಗಳ ರೈತರ ಜಮೀನುಗಳ ಆರ್ಟಿಸಿ ಕಲಂ ೧೧ರಲ್ಲಿ ವಕ್ಫ್ ಬೋರ್ಡ್ ಹೆಸರು ಸೇರ್ಪಡೆಗೊಂಡು ದೊಡ್ಡ ಅವಾಂತರ, ಗೊಂದಲವನ್ನು ಸೃಷ್ಟಿಸಿದೆ. ಇದರಿಂದ ರೈತರು ಹಾಗೂ ಸಾಮಾನ್ಯ ಜನರು ಆತಂಕಗೊಂಡಿದ್ದಾರೆ.