ಪಾಲಿಕೆಯಿಂದ 1 ಎಕರೆ ಅಂಗಳ ಒತ್ತುವರಿ ಆರೋಪ
Aug 29 2024, 12:55 AM ISTನಗರದ 30ನೇ ವಾರ್ಡಿನ ಸಪ್ತಗಿರಿ ಬಡಾವಣೆಯ ಗಾರೆನರಸಯ್ಯನ ಕಟ್ಟೆ ಅಂಗಳದ ಪೂರ್ವ ಭಾಗದ ಸರ್ಕಾರಿ ಖರಾಬು ಜಾಗದಲ್ಲಿ ಭೂಗಳ್ಳರಿಗೆ ಬಡಾವಣೆ ನಿರ್ಮಿಸಲು ಅನುಕೂಲವಾಗುವಂತೆ ಕಟ್ಟೆಯ ಅಂಗಳದಲ್ಲಿ ಚೈನ್ ಲಿಂಕ್ ಪೆನ್ಸಿಂಗ್ ನೆಪದಲ್ಲಿ ಸುಮಾರು ಒಂದು ಎಕರೆ ಕಟ್ಟೆ ಅಂಗಳವನ್ನು ಮಹಾನಗರ ಪಾಲಿಕೆಯವರು ಒತ್ತುವರಿ ಮಾಡಿರುವುದನ್ನು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಅಧ್ಯಕ್ಷ ಬಿ.ವಿ.ಗುಂಡಪ್ಪ ಖಂಡಿಸಿದ್ದಾರೆ.