ಸ್ವದೇಶಿ ನಿರ್ಮಿತ, ಪರಮಾಣು ಇಂಧನ ಚಾಲಿತ ‘ಐಎನ್ಎಸ್ ಅರಿಘಾಟ್: ಭಾರತೀಯ ನೌಕಾಪಡೆಗೆ ಹೊಸ ಸೇರ್ಪಡೆ
Aug 30 2024, 01:04 AM ISTಭಾರತೀಯ ನೌಕಾಪಡೆಯು ಸ್ವದೇಶಿ ನಿರ್ಮಿತ, ಪರಮಾಣು ಇಂಧನ ಚಾಲಿತ ‘ಐಎನ್ಎಸ್ ಅರಿಘಾಟ್’ ಜಲಾಂತರ್ಗಾಮಿಯನ್ನು ಸೇರ್ಪಡೆಗೊಳಿಸಿಕೊಂಡಿದೆ. ಈ ಸಬ್ಮರೀನ್ ಐಎನ್ಎಸ್ ಅರಿಹಂತ್ ಶ್ರೇಣಿಯಲ್ಲೇ ಉನ್ನತ ದರ್ಜೆಯದ್ದಾಗಿದ್ದು, ಭಾರತದ ಎರಡನೇ ವಿಶ್ವಾಸಾರ್ಹ ದಾಳಿ ನೌಕೆಯಾಗಿದೆ.