ಪಾವಗಡ ಸೋಲಾರ್ ಪಾರ್ಕ್ 2ನೇ ಹಂತ 2 ವರ್ಷದಲ್ಲಿ ಪೂರ್ಣ: ಇಂಧನ ಸಚಿವ ಕೆ.ಜೆ. ಜಾರ್ಜ್
Mar 16 2024, 01:48 AM ISTರೈತರಿಂದ ಗುತ್ತಿಗೆ ಅಧಾರದ ಮೇಲೆ ಇನ್ನೂ10 ಸಾವಿರ ಎಕರೆ ಜಮೀನು ಪಡೆದು, ಎರಡು ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಮುಂದಾಗಿದ್ದೇವೆ. ಇದು ಈ ಭಾಗದ ರೈತರಿಗೆ ಒಂದು ದೊಡ್ಡ ಮಟ್ಟದ ವರದಾನ. ಸೋಲಾರ್ ಪಾರ್ಕ್ 2ನೇ ಹಂತ 2 ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.