ಮಿಡ್ಲ್.. ನಗರಕ್ಕೆನೃಪತುಂಗ ಕನ್ನಡ ಶಾಲೆಯಲ್ಲಿ ಸಡಗರ, ಸಂಭ್ರಮದಿಂದ ಮಕ್ಕಳ ಸ್ವಾಗತ
Jun 01 2024, 01:47 AM ISTವಿಶೇಷವಾಗಿ ಬಾ ಮರಳಿ ಶಾಲೆಗೆ, ಬ್ಯಾಕ್ ಟೂ ಸ್ಕೂಲ್ ಎಂಬ ಘೋಷವಾಕ್ಯವನ್ನು ಬರೆದ ಸೆಲ್ಫಿ ಕಾರ್ನರ್ ಅನ್ನು ಸಿದ್ಧಪಡಿಸಲಾಗಿತ್ತು. ಮಕ್ಕಳು ಉತ್ಸಾಹದಿಂದ ಆ ಸೆಲ್ಫಿ ಕಾರ್ನರ್ ನಲ್ಲಿ ಸ್ನೇಹಿತರೊಂದಿಗೆ, ಶಿಕ್ಷಕರೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು.