ಬಗೆದಷ್ಟೂ ಹೊರಬರುವ ಕರ್ನಾಟಕ ಫುಟ್ಬಾಲ್ ಸ್ಟೇಡಿಯಂ ಕರಾಳ ಮುಖ! ಕ್ರೀಡಾಂಗಣದಲ್ಲಿನ ಅವ್ಯವಸ್ಥೆಗಳ ವಿರುದ್ಧ ಆಕ್ರೋಶ
Aug 22 2024, 12:50 AM ISTಫುಟ್ಬಾಲ್ ಕ್ರೀಡಾಂಗಣದಲ್ಲಿ ಶೌಚಾಲಯ ವ್ಯವಸ್ಥೆ ಸರಿಯಿಲ್ಲದೇ ಪರದಾಡುತ್ತಿರುವ ಮಹಿಳಾ ಆಟಗಾರ್ತಿಯರು. ಲೀಗ್‌ನಲ್ಲಿ ಆಡಲು ಹಿಂದೇಟು. ಡ್ರೆಸ್ಸಿಂಗ್, ವಿಶ್ರಾಂತಿ ಕೋಣೆ ಸರಿಯಿಲ್ಲ. ಶೌಚಕ್ಕಾಗಿ ಪಕ್ಕದ ಮಾಲ್‌ಗೆ ತೆರಳುವ ಹಲವು ಆಟಗಾರ್ತಿಯರು. ಕ್ಲಬ್ ಮಾಲಕರಿಂದಲೇ ದೂರು