ಕಾಂಗ್ರೆಸ್ ಸರ್ಕಾರದಿಂದ ರೈತರಿಗೆ, ಜನರಿಗೆ ದ್ರೋಹ: ರಮೇಶ್‌ರಾಜು
Mar 21 2025, 12:31 AM ISTವಕ್ಫ್ ಕಲಿಯುಗದ ಭಸ್ಮಾಸುರನಂತಿದ್ದು, ಅಷ್ಟು ಅಧಿಕಾರವನ್ನು ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರವೇ ತಿದ್ದುಪಡಿಗಳ ಮೂಲಕ ನೀಡಿದೆ. ದೇಶದ ಇತರ ಸಂಘ-ಸಂಸ್ಥೆಗಳಿಗೆ ನೀಡಿದ ಅಧಿಕಾರವನ್ನು ಇದಕ್ಕೂ ನೀಡಬೇಕು. ಅದನ್ನು ಬಿಟ್ಟು ಇದನ್ನು ಪೋಷಣೆ ಮಾಡುವ ನಿರ್ಧಾರ ಏಕೆ ಎಂಬುದು ಸರ್ಕಾರ ತಿಳಿಸಬೇಕು.