ಕಾಂಗ್ರೆಸ್ ಅಧಿವೇಶನ, ಗಾಂಧಿ ಸ್ಮರಿಸುತ್ತಲೇ ವಾಗ್ವಾದ
Dec 18 2024, 12:47 AM ISTಗಾಂಧೀಜಿಯವರು ನಡೆಸಿದ ಸತ್ಯಾಗ್ರಹ, ಹೋರಾಟ, ಶಾಂತಿ, ಅಹಿಂಸೆ, ಸತ್ಯ, ದೇಶಪ್ರೇಮ, ರಾಮರಾಜ್ಯದ ತತ್ವ, ಆದರ್ಶ, ಗುರಿ, ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಅಧಿವೇಶನದ ಗುರಿ, ಉದ್ದೇಶ, ಯಶಸ್ಸಿನ ವಿಚಾರಗಳನ್ನು ವಿಧಾನ ಪರಿಷತ್ತಿನ ಸದಸ್ಯರು ಪಕ್ಷಾತೀತವಾಗಿ ಸ್ಮರಿಸಿಕೊಂಡರು.