ಆರಂಭದಿಂದಲೇ ಹಿಡಿತ ಸಡಿಲಿಸದ ಕಾಂಗ್ರೆಸ್!
Jun 05 2024, 12:30 AM ISTಮೊದಲ ಸುತ್ತಿನಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ 2744 ಮತದ ಮುನ್ನಡೆದರೆ, 2ನೇ ಸುತ್ತಿನಲ್ಲಿ ಬಿಜೆಪಿಯ ಗಾಯತ್ರಿ ಸಿದ್ದೇಶ್ವರ ಪೈಪೋಟಿ ನೀಡಿದರೂ, ಡಾ.ಪ್ರಭಾ 1477 ಮತದ ಮುನ್ನಡೆ ಸಾಧಿಸಿದರು. 3ನೇ ಸುತ್ತಿನಲ್ಲಿ ಕಾಂಗ್ರೆಸ್ 4387 ಮುನ್ನಡೆ ಸಾಧಿಸಿಸಿತು. 4ನೇ ಸುತ್ತಿನಲ್ಲಿ 3980ಕ್ಕೆ ಮತಗಳ ಅಂತರ ಕಡಿಮೆಯಾಯಿತು.