ಮುಂದಿನ ಅಸೆಂಬ್ಲಿ ಎಲೆಕ್ಷನ್ಗೆ ಕಾಂಗ್ರೆಸ್ ಈಗಿಂದ್ಲೇ ತಯಾರಿ
Jun 13 2024, 01:47 AM IST4 ವರ್ಷದ ಬಳಿಕ ಆಡಳಿತ ವಿರೋಧಿ ಅಲೆ ಎದುರಾದರೆ ಈಗ ಸೋತವರಿಗೆ ಮಣೆ ಹಾಕಲು ಪ್ಲಾನ್ ಮಾಡಲಾಗಿದ್ದು, ಉಪಚುನಾವಣೆಗೂ ಸಿದ್ಧತೆ ಕೈಗೊಳ್ಳಲಾಗಿದೆ. ಇಂದಿನಿಂದ ಡಿಕೆಶಿ 3 ದಿನ ಮಹತ್ವದ ಸರಣಿ ಸಭೆ ನಡೆಸಲಿದ್ದು, ವಿಧಾನಸಭೆ, ಲೋಕಸಭೆಯಲ್ಲಿ ಸೋತವರ ಜತೆ ಚರ್ಚೆ ನಡೆಸಲಿದ್ದಾರೆ.