ತುರುವೇಕೆರೆಯಲ್ಲಿ ಕಾಮಗಾರಿ ಮಾಡದೆ ಲಕ್ಷಾಂತರ ರು. ವಂಚನೆ ಆರೋಪ
Dec 21 2024, 01:16 AM ISTಸೊರವನಹಳ್ಳಿ ಗ್ರಾಮ ಪಂಚಾಯ್ತಿಗೆ ಸೇರುವ ಹೊಣಕೆರೆಯಲ್ಲಿ ಸಿಮೆಂಟ್ ರಸ್ತೆ, ಚರಂಡಿ, ಮನೆ ನಿರ್ಮಾಣ, ಶೌಚಗೃಹ ನಿರ್ಮಾಣ ಮಾಡಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಠಿಸಿ ಲಕ್ಷಾಂತರ ರುಪಾಯಿಯನ್ನು ವಂಚಿಸಲಾಗಿದೆ ಎಂದು ಗ್ರಾಮದ ಮುಖಂಡರಾದ ವೇಣುಗೋಪಾಲ್, ಇತರರು ಆರೋಪಿಸಿದ್ದಾರೆ.