ಶಾಸಕರಿಂದ ಹೆದ್ದಾರಿ ಕಾಮಗಾರಿ ಪರಿಶೀಲನೆ
Jan 05 2025, 01:31 AM ISTರಾಮನಾಥಪುರ- ಹೋಬಳಿ ಕೇರಳಾಪುರ ಗಡಿಯಿಂದ ಕೇರಳಾಪುರ, ಕಾಳೇನಹಳ್ಳಿ, ಬಸವಾಪಟ್ಟಣ, ರಾಮನಾಥಪುರ, ಕೊಣನೂರು, ಮಾರ್ಗ ಸೋಮವಾರಪೇಟೆಗೆ ಹೋಗುವ ರಸ್ತೆಯ ಬದಿಯಲ್ಲಿದ್ದ ದೇವಸ್ಥಾನಗಳ ಅಭಿವೃದ್ಧಿ ಹಾಗೂ ಬಸ್ ನಿಲ್ದಾಣಗಳು, ಉಳಿದಿರುವ, ರಾಮನಾಥಪುರ ಬಸವೇಶ್ವರ ಸರ್ಕಲ್ನಿಂದ ಅರಣ್ಯ ಗೇಟ್ ಭಾಗದವರೆಗೆ ಬಸವಾಪಟ್ಟಣ ಗ್ರಾಮದ ಮಧ್ಯ ಉಳಿದಿರುವ ಎಲ್ಲಾ ಕಾಮಗಾರಿಯ ಬಗ್ಗೆ ತುರ್ತಾಗಿ ಚರಂಡಿ ನಿರ್ಮಾಣದ ಬಗ್ಗೆ ಕೆಶಿಪ್ ಅಧಿಕಾರಿಗಳಿಗೆ ಶಾಸಕ ಮಂಜು ಸೂಚನೆ ನೀಡಿದರು.