ಜಂಗಲ್ ಲಾಡ್ಜ್ ರೆಸಾರ್ಟ್ಗಳಲ್ಲಿ ಅಗತ್ಯ ಕಾಮಗಾರಿ: ಅನಿಲ್ ಚಿಕ್ಕಮಾದು
Dec 01 2024, 01:33 AM ISTಗೋಕರ್ಣ, ಮಂಗಳೂರು, ಗದಗ, ನಾಗರಹೊಳೆಯಲ್ಲಿ ಹೊಸದಾಗಿ ಜಾಗ ಖರೀದಿಸಲು ತೀರ್ಮಾನಿಸಲಾಗಿದ್ದು, ಉಳಿದ ಎಲ್ಲಾ ನಿಗಮಗಳಿಗಿಂತ ನಮ್ಮ ನಿಗಮ ಅತ್ಯಂತ ಲಾಭದಾಯಕವಾಗಿ ನಡೆಯುತ್ತಿದೆ. ಉಳಿದ ಎಲ್ಲಾ ರೆಸಾರ್ಟ್ ಗಳಿಗಿಂತ ಹೆಚ್ಚಿನ ಸೌಲಭ್ಯಗಳು ದೊರೆಯುವಂತಹ ಕಾಮಗಾರಿಗಳನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು.