ಹೆದ್ದಾರಿಯಲ್ಲಿ ಚರಂಡಿ ಇಲ್ಲದೆ ಫುಟ್ಪಾತ್ ಕಾಮಗಾರಿ..!
Nov 22 2024, 01:18 AM ISTಮಂಡ್ಯ ನಗರದೊಳಗೆ ಹಾದುಹೋಗಿರುವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ಪಕ್ಕ ಹೆದ್ದಾರಿ ಪ್ರಾಧಿಕಾರದವರು ರಸ್ತೆ ಮತ್ತು ಫುಟ್ಪಾತ್ ಕಾಮಗಾರಿ ನಡೆಸುತ್ತಿದ್ದು, ಚರಂಡಿಯನ್ನೇ ನಿರ್ಮಿಸದೆ ಫುಟ್ಪಾತ್ ಕಾಮಗಾರಿ ನಡೆಸುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ದಿವ್ಯಮೌನ ವಹಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.