ಶಿವಪುರಕೆರೆ ಕಾಮಗಾರಿ ಶೀಘ್ರ ಪೂರ್ಣಕ್ಕೆ ಸೂಚನೆ
Jun 15 2024, 01:12 AM ISTಶಿವಪುರಕೆರೆ ಸೇರಿದಂತೆ ಲಕ್ಷ್ಮಿಪುರ, ಅಬ್ಬಿಗೆರೆ, ನೆಲಗದರನಹಳ್ಳಿ ಕೆರೆಗಳಿಗೆ ಶಾಸಕ ಎಸ್.ಮುನಿರಾಜು ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಕೆರೆಗಳ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿ ಶೀಘ್ರ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.