ಸಿಹಿ ನೀಡಿದ ರೈತರಿಗೆ ಕಹಿಯಾದ ಕಾರ್ಖಾನೆ!
Jun 19 2024, 01:01 AM ISTರೈತರಿಂದ ಕಬ್ಬು ಪಡೆದು ಸಿಹಿಯಾದ ಕಾರ್ಖಾನೆ ರೈತರ ಬಾಕಿ ಹಣ ₹70.80 ಕೋಟಿ (ಬಡ್ಡಿಸೇರಿ) ಬಾಕಿ ಉಳಿಸಿಕೊಳ್ಳುವ ಮೂಲಕ ಬಬಲೇಶ್ವರ ತಾಲೂಕಿನ ಶ್ರೀ ಬಸವೇಶ್ವರ ಸಕ್ಕರೆ ಕಾರ್ಖಾನೆ ರೈತರಿಗೆ ಕಹಿಯಾಗಿ ಪರಿಣಮಿಸಿದೆ. ಇದರಿಂದ ಕಬ್ಬು ಪೂರೈಸಿದ ಅನ್ನದಾತರು ನಿತ್ಯ ಕಾರ್ಖಾನೆಗೆ ಅಲೆದು ಅಲೆದು ಸುಸ್ತಾಗಿದ್ದಾರೆ.