ಬೆಂಕಿ ಅವಘಡ: ಧಗಧಗನೆ ಉರಿದ ಇ-ಪರಿಸರ ಕಾರ್ಖಾನೆ
May 23 2024, 01:07 AM ISTದಾಬಸ್‌ಪೇಟೆ: ಸೋಂಪುರ ಕೈಗಾರಿಕಾ ಪ್ರದೇಶದಲ್ಲಿರುವ ಎಲೆಕ್ಟ್ರಾನಿಕ್ ತ್ಯಾಜ್ಯ ನಿರ್ವಹಣೆಯ, ಇ ಪರಿಸರ ಕಾರ್ಖಾನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಕೋಟ್ಯಂತರ ಮೌಲ್ಯದ ಇ-ತ್ಯಾಜ್ಯ ವಸ್ತುಗಳು ಬೆಂಕಿಗಾಹುತಿಯಾಗಿದೆ.